ಹೊಳೆನರಸೀಪುರ ಯೋಗನರಸಿಂಹ ಶಾರದಾ ಪ್ರಸಾದರು,ಅವರ ಗೆಳೆಯರಿಗೆ ಸಾಹಿತ್ಯಾಭಿಮಾನಿಗಳಿಗೆ ಡಾ.ಎಚ್.ವೈ.ಶಾರದಾಪ್ರಸಾದ, ರೆಂದು ಚಿರಪರಿಚಿತರಾಗಿದ್ದಾರೆ. ಅವರು ಪ್ರಧಾನಮಂತ್ರಿಯ ಕಾರ್ಯಾಲಯದಲ್ಲಿ ೨೨ ವರ್ಷಗಳವರೆಗೆ ಪ್ರೆಸ್ ಇನ್ಫರ್ಮೇಶನ್ ಅದಿಕಾರಿಯಾಗಿದ್ದರು. ಮಾಜಿ ಪ್ರಧಾನಿ ಇಂಧಿರಾ ಗಾಂಧಿ, ಹಾಗೂ ರಾಜೀವ ಗಾಂಧಿಯವರಿಗೆ ಇವರು ಮಾಧ್ಯಮ ಸಲಹೆಗಾರರಾಗಿದ್ದರು.. ಇವರು ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಯಲ್ಲಿ ಪತ್ರಕರ್ತರಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. ಇವರು ಶಿವರಾಮ ಕಾರಂತರು ಬರೆದ ಈ ಕಾದಂಬರಿಗಳನ್ನು ಕನ್ನಡದಿಂದ ಇಂಗ್ಲೀಷಿಗೆ ಅನುವಾದಿಸಿದ್ದಾರೆ: ಕುಡಿಯರ ಕೂಸು ( ) ಮೈಮನಗಳ ಸುಳಿಯಲ್ಲಿ ( ) ಹುಚ್ಚು ಮನಸ್ಸಿನ ಹತ್ತು ಮುಖಗಳು ( ) ಆರ್.ಕೆ.ನಾರಾಯಣರವರ ಅನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. == ಆಂಗ್ಲಾ ಭಾಷಾ ಕೃತಿಗಳು == ಶಾರದಾಪ್ರಸಾದರವರ ಸ್ವತಂತ್ರ ಕೃತಿ: : 18 1955 - 31 1956 ( , 31) == ಉಲ್ಲೇಖಗಳು ==